ಕೊರೊನ ಬಗ್ಗೆ ಅರಿವು ಮೂಡಿಸಲು ಹೋದ ರೇಣುಕಾಚಾರ್ಯಗೆ ತಮ್ಮ ಊರಿನಲ್ಲಿ ಚರಂಡಿ ಕೆಲಸಗಳು ಸರಿಯಾಗಿ ಆಗಿಲ್ಲ ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು